Bahubali part 2 story leaked

Bahubali ke dusre part ki story leak!!! Bahubali ko Katappa ne kyu
mara?? Read the full story of Bahubali part-2 below. .















































ಬೆಳಗಿನ ಜಾವ 3 ಗಂಟೆ, ವಿಶ್ವನಾಥ ತಡಬಡ ಅಂತ ಎದ್ದ. 
ಲೈಟ್ ಹಾಕಿದ ತಕ್ಷಣ ವಿಶಾಲಾಕ್ಷಿ ಕಣ್ಣು ಬಿಟ್ಲು. 'ರೀ ಏನ್ರೀ ನಿಮ್ದು ಇಷ್ಟೊತ್ತಲ್ಲಿ..?
'
ವಿಶ್ವನಾಥ : ಅಮ್ಮ ಬರ್ತಿದ್ದಾರೆ, ಕರ್ಕೊಂಡ್ ಬರೋಕೆ ಮೆಜೆಸ್ಟಿಕ್ ಗೆ ಹೋಗ್ತಿದೀನಿ.
ವಿಶಾಲಾಕ್ಷಿ : ಆ ಮುದುಕಿಗೆ ಊರಲ್ಲಿ ಮಾಡೋಕೆ ಬೇರೆ ಕೆಲಸ ಇಲ್ವಂತಾ..? ಮೂರ್ ಮೂರ್ ದಿನಕ್ಕೂ ಬರ್ತಾರಲ್ಲಾ.. ಬಂದು ಹೋಗಿ ಆರು ತಿಂಗಳಾಗಿಲ್ಲ.ಇಲ್ಲಿ ಮಾಡೋ ಕೆಲಸ ಬಿಟ್ಟು ಅವರನ್ನ ನೋಡ್ಕೋಂಡ್ ಕೂತ್ಕೊಳ್ಳಾ..? ಜೀವನ ಪೂರ್ತಿ ಇದೇ ಆಯ್ತು. ಮೂರ್ ಗಂಟೆಗೆ ಕರ್ಕೊಂಡ್ ಬರೋಕ್ ಬೇರೆ ಹೋಗ್ಬೇಕಾ.??.? ಊರಿಂದ ಬರೋರಿಗೆ ಆಟೋ ಹತ್ಕೊಂಡ್ ಇಲ್ಲಿಗ್ ಬರೋಕೆ ಗೊತ್ತಾಗಲ್ವಾ..? ಆ ಮುದುಕಿಯಿಂದ ನನ್ನ ನಿದ್ದೇನೂ ಹಾಳು
ಅಮ್ಮ ಅಮ್ಮ ಅಂತ ಸಾಯ್ತೀರ... ಸೀಮೆಗಿಲ್ದಿರೋ ಅಮ್ಮ ನಿಮಗೇ ಇರೋದಾ..?
ವಿಶ್ವನಾಥ: ಈಗೇನು ಬರಬೇಡಿ ಅಂತ ಹೇಳ್ಲಾ..? ಏನಾದ್ರೂ ಸುಳ್ಳು ಹೇಳುದ್ರೆ ವಾಪಸ್ ಹೋಗ್ತಾರೆ ಬಿಡು..
ವಿಶಾಲಾಕ್ಷಿ : ಅಷ್ಟು ಮಾಡಿ ಪುಣ್ಯ ಕಟ್ಕೊಳಿ. ನಿಮ್ಮ ಹೆಂಡತಿ ಆಗಿದ್ದಕ್ಕೂ ಸಾರ್ಥಕ ಆಗುತ್ತೆ...
ಅವನು ಫೋನ್ ಮಾಡಿ ಏನೋ ಸುಳ್ಳು ಹೇಳಿ ವಾಪಸ್ ಕಳಿಸೇ ಬಿಟ್ಟ. ಫೋನ್ ಕಟ್ ಮಾಡಿ ವಿಶಾಲಾಕ್ಷಿಗೆ ಹೇಳ್ದ..
ಅವರು ವಾಪಸ್ ಹೋಗ್ತಾರಂತೆ, ಪಾಪ ಬೇಜಾರ್ ಮಾಡ್ಕೊಂಡ್ರು ಅನ್ಸುತ್ತೆ ಅಂತ ಹೇಳಿ ಲೈಟ್ ಆಫ್ ಮಾಡಿ ಹಾಸಿಗೆ ಮೇಲೆ ಬಿದ್ದವನೇ ಮೆಲ್ಲಗೆ ಅವಳ ಕಿವೀಲಿ ಹೇಳ್ದ... 'ಬಂದಿದ್ದು ನಮ್ಮಮ್ಮ ಅಲ್ಲ, ನಿಮ್ಮಮ್ಮ...'
ಅಷ್ಟೇ, ಖೇಲ್ ಖತಮ್...ನಾಟಕ್ ಬಂದ್..
Previous Post Next Post